ಕಾಶ್ಮೀರದಲ್ಲಿ ಹಿಂದೂ ನಾಗರಿಕರ ಹತ್ಯೆ : 700 ಭಯೋತ್ಪಾದಕ ಸಹಾನೂಭೂತಿಗಳ ಬಂಧನ
ನವದೆಹಲಿ : ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗುತ್ತಿದೆ ಅನ್ನುವ ಹೊತ್ತಿಗೆ, ರಕ್ತಪಿಪಾಸುಗಳ ಅಟ್ಟಹಾಸ ಶುರುವಾಗಿದೆ.ಆರು ದಿನಗಳಲ್ಲಿ ಸರಣಿ ದಾಳಿ ನಡೆಸಿರುವ ಉಗ್ರಗಾಮಿಗಳು ಕಾಶ್ಮೀರಿ ಪಂಡಿತರು, ಸಿಖ್ ಸಮುದಾಯದವರು ಸೇರಿ ...
crossorigin="anonymous">
ನವದೆಹಲಿ : ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗುತ್ತಿದೆ ಅನ್ನುವ ಹೊತ್ತಿಗೆ, ರಕ್ತಪಿಪಾಸುಗಳ ಅಟ್ಟಹಾಸ ಶುರುವಾಗಿದೆ.ಆರು ದಿನಗಳಲ್ಲಿ ಸರಣಿ ದಾಳಿ ನಡೆಸಿರುವ ಉಗ್ರಗಾಮಿಗಳು ಕಾಶ್ಮೀರಿ ಪಂಡಿತರು, ಸಿಖ್ ಸಮುದಾಯದವರು ಸೇರಿ ...
ಇಸ್ಲಾಮಾಬಾದ್ : ಪಾಕಿಸ್ತಾನದ ಹಿರಿಯ ಪರಮಾಣು ವಿಜ್ಞಾನಿ ಡಾ ಅಬ್ದುಲ್ ಖಾದೀರ್ ಖಾನ್ (85) ( Abdul Qadeer Khan) ಇಸ್ಲಾಮಾಬಾದ್‌ನಲ್ಲಿ ಭಾನುವಾರ ನಿಧನ ಹೊಂದಿದ್ದಾರೆ. ಎ.ಕೆ ...
ವಾಷಿಂಗ್ಟನ್: ಬೊಲಿವಿಯಾದ ವಾಯುಪಡೆಯ ವಿಮಾನ (Bolivian Airforce Plane)ವೊಂದು ಅಮೆಜಾನ್ ಅರಣ್ಯದಲ್ಲಿ ( Amazon Forest ) ಪತನವಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಅಮೆರಿಕಾದ ಬೊಲಿವಿಯಾದ ...
ವಿಜಯಪುರ : ಹೈಸ್ಕೂಲ್ ವಿದ್ಯಾರ್ಥಿಯೊಬ್ಬಳನ್ನು ಅಪಹರಿಸಿದ ಆರೋಪದಡಿಯಲ್ಲಿ ಮೂರು ಮಕ್ಕಳ ತಂದೆಯಾಗಿರುವ ಕ್ಯಾಬ್ ಚಾಲಕನೊಬ್ಬನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ವಿಜಯಪುರ ಮುದ್ದೇಬಿಹಾಳ ತಾಲೂಕಿನ ಗೋನಾಳ್ ನ ದ್ಯಾಮಣ್ಣನಿಗೆ ಮದುವೆಯಾಗಿ ...
ಉಡುಪಿ : ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹ ಸಮುಚ್ಚಯ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಸತಿ ಗೃಹ ...
ಉಡುಪಿ : ಶ್ರೀ ಕೃಷ್ಣಾಪುರ ಮಠ ಶ್ರೀಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವ ಸಮಿತಿ ಹಾಗೂ ಉಪ ಸಮಿತಿಯ ಸಭೆ ಮತ್ತು ಮನವಿ ಪತ್ರ ...
ವಿಜಯಪುರ : ಜವಾಬ್ದಾರಿಯುತ ಹುದ್ದೆ ಪಡೆದ ಮೇಲೆ ಆ ಹುದ್ದೆಯ ಘನತೆ ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಘನೆ ಗೌರವ ಅನ್ನುವುದೇ ಗೊತ್ತಿಲ್ಲ. ಇಲ್ಲವಾಗಿದ್ರೆ ಬಾಲಿಶ ...
ಹೈದರಬಾದ್ : ಮದುವೆಯಾಗಲು ಸೂಕ್ತ ಹುಡುಗಿ ಸಿಗುತ್ತಿಲ್ಲ ಎಂದು ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ಫಲಕ್ನುಮಾದ ಸಂಜಯ್ ಗಾಂಧಿ ನಗರದಲ್ಲಿ ನಡೆದಿದೆ. ಮೃತನನ್ನು ಸೈಯದ್ ...
ರಾಯಚೂರು : ಶಿಕ್ಷಕರು ಅಂದ್ರೆ ದೇವರಿಗೆ ಸಮಾನ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಮಹತ್ತರ ಹೊಣೆ ಇವರ ಮೇಲಿದೆ. ಆದರೆ ಈಗ ಕಾಲ ಬದಲಾಗಿದೆ. ಶಿಕ್ಷಕ ಅನ್ನುವುದು ವೃತ್ತಿಯಾಗಿದೆ. ...
ಬೆಂಗಳೂರು : ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬೊಮ್ಮಾಯಿಯವರನ್ನು ಸಿಎಂ ಮಾಡಿದ ಮೇಲೆ ಬಿಜೆಪಿಯನ್ನು ಟೀಕಿಸಲು ಪ್ರತಿಪಕ್ಷಗಳ ಬಳಿ ಅಸ್ತ್ರಗಳಿರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದಷ್ಟು ದಿನ ಅವರ ಮಕ್ಕಳು, ...
ಶ್ರೀನಗರ : ಆಫ್ಘನ್ ನಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬರುತ್ತಿದ್ದಂತೆ ಭಾರತದ ಗಡಿ ಪ್ರದೇಶದಲ್ಲಿ ಚೀನಾ ಹಾಗೂ ಪಾಕಿಸ್ತಾನ ಜಂಟಿಯಾಗಿ ಪಾಪ ಕೃತ್ಯದಲ್ಲಿ ತೊಡಗಿದೆ. ಮತ್ತೊಂದು ಕಡೆ ಪಾಕಿಸ್ತಾನ ...
ಬೆಳಗಾವಿ : ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ 7 ಮಂದಿ ಮೃತಪಟ್ಟ ಪ್ರಕರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿಷಾಧ ವ್ಯಕ್ತಪಡಿಸಿದ್ದು, ...
ಇಸ್ಲಮಾಬಾದ್ : ಪಾಕಿಸ್ತಾನದ ಬಲೂಚಿಸ್ತಾನ್ ನಲ್ಲಿ ಗುರುವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 300 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ ...
ಲಕ್ನೋ : ಇಲ್ಲಿನ ಬಾರಾಬಂಕಿಯ ಹೊರ ವರ್ತುಲ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ 12 ಮಂದಿ ಮೃತಪಟ್ಟು 32 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿಗೆ ಬಸ್ ಡಿಕ್ಕಿ ...
ಮೊನ್ನೆ ಮೊನ್ನೆ ಕೊಟ್ಟಿಗೆ ಹಾರದಲ್ಲಿ ಮಂಗನೊಂದು ಆಟೋರಿಕ್ಷಾ ಚಾಲಕನನ್ನು ಪೀಡಿಸಿದ ಸುದ್ದಿಯನ್ನು ಓದಿದ್ದೇವೆ. ಅದರ ಬೆನ್ನಲ್ಲೇ ಹಣ ತುಂಬಿದ ಬ್ಯಾಗ್ ಅನ್ನು ಮಂಗ ಎಗರಿಸಿದ್ದ ಸುದ್ದಿಯನ್ನು ಓದಿದ್ದೇವೆ. ...
ಜಿನೀವಾ : ಪ್ರತೀ ವರ್ಷ ವಿಶ್ವದ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗುತ್ತಿರುವ ಮಲೇರಿಯಾ ರೋಗದ ವಿರುದ್ಧದ ಹೋರಾಟಕ್ಕೆ ಇದೀಗ ದೊಡ್ಡ ಜಯ ಸಿಕ್ಕಿದೆ. ವಿಜ್ಞಾನಿಗಳು ಸಂಶೋಧಿಸಿದ ಮಸ್ಕಿರಿಕ್ಸ್ ...
ನವದೆಹಲಿ : ಸಾಮಾಜಿಕ ಜಾಲತಾಣ ಲೋಕದ ದೈತ್ಯ ಸಂಸ್ಥೆಗಳ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸ್ 9 ಗಂಟೆಗಳ ಕಾಲ ಕೈ ಕೊಟ್ಟಿದೆ. ರೂಟಿನ್ ಅಪ್ ಡೇಟ್ ...
ಯಾದಗಿರಿ : ಕಳೆದ ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಸುರಪುರ ತಾಲೂಕಿನ ಚವಡೆಶ್ವರಿಹಾಳ ಗ್ರಾಮದಲ್ಲಿ ನಡೆದಿದೆ. ...
ಮುಂಬೈ : ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಶ್ರೀಮಂತರ ಮಕ್ಕಳ ಹೆಡೆಮುರಿ ಕಟ್ಟಿರುವ NCB ನಟ ಶಾರೂಖ್ ಖಾನ್ ಪುತ್ರ ಸೇರಿದಂತೆ 8 ಮಂದಿಯನ್ನು ಬಂಧಿಸಿದೆ. ...
ಗೋಕಾಕ್ : ಗೋಕಾಕ್ ಫಾಲ್ಸ್ ನಿಂದ 140 ಅಡಿ ಕೆಳಗೆ ಬಿದ್ದ ಯುವಕನೊಬ್ಬ ಬದುಕಿ ಬಂದ ಅಚ್ಚರಿಯ ಘಟನೆ ನಡೆದಿದೆ. ಜೇವರ್ಗಿ ಮೂಲದ ಪ್ರದೀಪ್ ಸಾಗರ ಅನ್ನುವವರು ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.