ತುಂಬು ಗರ್ಭಿಣಿ ರೇವತಿ ನಿಖಿಲ್ ಕುಮಾರಸ್ವಾಮಿಯವರಿಂದ ಗಣೇಶನ ಪೂಜೆ
ಬೆಂಗಳೂರು : ನಾಡಿನೆಲ್ಲೆಡೆ ಇಂದು ಗಣೇಶನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಕೊರೋನಾ ಆತಂಕದ ನಡುವೆಯೂ ಜಗತ್ತಿಗೆ ಬಂದಿರುವ ಸಂಕಷ್ಟ ನಿವಾರಿಸು ಎಂದು ಜನ ಪ್ರಾರ್ಥಿಸಿದ್ದಾರೆ. ಇನ್ನು ...
crossorigin="anonymous">
ಬೆಂಗಳೂರು : ನಾಡಿನೆಲ್ಲೆಡೆ ಇಂದು ಗಣೇಶನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಕೊರೋನಾ ಆತಂಕದ ನಡುವೆಯೂ ಜಗತ್ತಿಗೆ ಬಂದಿರುವ ಸಂಕಷ್ಟ ನಿವಾರಿಸು ಎಂದು ಜನ ಪ್ರಾರ್ಥಿಸಿದ್ದಾರೆ. ಇನ್ನು ...
ಕೊರೋನಾ ಆತಂಕದ ನಡುವೆ ನಾಡು ಗೌರಿ ಹಬ್ಬದ ಸಂಭ್ರಮದಲ್ಲಿದೆ, ಗಣೇಶನ ಹಬ್ಬದ ಸಿದ್ದತೆಯಲ್ಲಿದೆ. ಈ ನಡುವೆ ಸೆಲೆಬ್ರೆಟಿಗಳು ಕೂಡಾ ತಮ್ಮದೇ ರೀತಿಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ...
ಕಾಬೂಲ್ : ಉಗ್ರರಿಂದಲೇ ಕೂಡಿರುವ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಲು ವಿಶ್ವದ ಬಹುತೇಕ ರಾಷ್ಟ್ರಗಳು ಹಿಂದೇಟು ಹಾಕಿವೆ. ತಾಲಿಬಾನಿಗಳು ರಚಿಸಿರುವ ಅಫ್ಘಾನ್ ಸರ್ಕಾರದಲ್ಲಿ ಮೋಸ್ಟ್ ವಾಟೆಂಡ್ ಗಳೇ ...
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಇನ್ನು ಕೇವಲ 18 ತಿಂಗಳು ಬಾಕಿ. ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆ ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ರೆ, ಕಾಂಗ್ರೆಸ್ ಮಾತ್ರ ...
ಬೆಂಗಳೂರು : ಚಂದನವನದ ಡ್ರಗ್ಸ್ ದಂಧೆಯಲ್ಲಿ ನಿರೂಪಕಿ ಅನುಶ್ರೀ ಹೆಸರು ಈ ಹಿಂದೆಯೇ ಕೇಳಿ ಬಂದಿತ್ತು. ಈ ಸಂಬಂಧ ಮಂಗಳೂರು ಪೊಲೀಸರು ವಿಚಾರಣೆಯನ್ನೂ ನಡೆಸಿದ್ದರು. ಆದರೆ ಇದೀಗ ...
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೊಂದು ಹಿರಿಮೆ ತಂದುಕೊಟ್ಟ ನಟ. ಅದೃಷ್ಟವೇ ಕೈ ಕೊಟ್ಟಿತ್ತು ಎಂದು ತಲೆ ಮೇಲೆ ಕೈ ಹೊತ್ತಿ ಕೂರದ ಹಠಮಾರಿ ಈ ...
ಹಿರಿಯನಟಿ ಲೀಲಾವತಿ ಅವರ ಜಾರಿಬಿದ್ದು, ಕಾಲು ಮತ್ತು ಬೆನ್ನಿಗೆ ಪೆಟ್ಟು ಮಾಡಿಕೊಂಡಿರುವ ವಿಚಾರ ನಮಗೆಲ್ಲ ಗೊತ್ತಿದೆ. ನೆಲಮಂಗಲದ ಆಸ್ಪತ್ರೆಯಲ್ಲಿ ವೈದ್ಯರು ಹಿರಿಯನಟಿಗೆ ಚಿಕಿತ್ಸೆ ನೀಡಿ, ಒಂದು ತಿಂಗಳ ...
ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದವರು ಪ್ರಿಯಾಂಕ ಶಿವಣ್ಣ. ಹಾಗಂತ ಕೆಲ ಮಂದಿ ಹೊಟ್ಟೆಯುರಿಯಿಂದ ಅಂಟಿ ವಯಸ್ಸಿನ ಪಾತ್ರ ಮಾಡುತ್ತಿದ್ದಾರೆ ಎಂದು ...
ಶೃಂಗೇರಿ : ಒಂದೇ ಮನೆಯಲ್ಲಿ ಮೂವರು ಏಕ ಕಾಲಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ...
ಬೆಂಗಳೂರು : ದಕ್ಷಿಣ ಭಾರತದ ಕರ್ನಾಟಕ ಕೇರಳ ಮತ್ತು ತಮಿಳುನಾಡು ಹಾಗೂ ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನದಲ್ಲಿ ಗುಡುಗು ಸಹಿತ ...
ಕೇರಳ : ಕೊರೋನಾ ನಿಯಂತ್ರಣ ವಿಚಾರದಲ್ಲಿ ಭಾರತದ ಮಾಡೆಲ್ ಆಗಬೇಕು ಎಂದು ಬಿಂಬಿಸಿಕೊಂಡಿದ್ದ ಕೇರಳ ಇಗ ಕೊರೋನಾ ಸೋಂಕು ನಿಯಂತ್ರಿಸಲು ಪರದಾಡುತ್ತಿದೆ. ಸ್ವಯಂಕೃತ ಅಪರಾಧಗಳ ಕಾರಣಗಳಿಂದ ಇದೀಗ ...
ಬೆಂಗಳೂರು : ಕೊನೆಗೂ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ. ಆದರೆ ಅನುಮತಿ ನೀಡುವ ಸಂದರ್ಭದಲ್ಲಿ ವಿಧಿಸಿರುವ ಷರತ್ತುಗಳನ್ನು ನೋಡಿದ ಆಸ್ತಿಕರು ಆಕ್ರೋಶ ...
ದಕ್ಷಿಣ ಭಾರತದಲ್ಲಿ ಮೊದಲ ಸಲ ನಿಫಾ ವೈರಸ್ ರೋಗ 2018ರ ಮೇ 19ರಂದು ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಬಳಿಕದ ಒಂದು ತಿಂಗಳ ಅವಧಿಯಲ್ಲಿ ಕೇರಳದಲ್ಲಿ 17 ...
ಮಂಗಳೂರು : ಭವಿಷ್ಯದ ಸತ್ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಆದರೆ ಬದಲಾದ ಕಾಲಘಟ್ಟದಲ್ಲಿ ಶಿಕ್ಷಕ ವೃತ್ತಿ ಅನ್ನುವುದು ಕೇವಲ ವೃತ್ತಿಯಾಗಿ ಉಳಿದುಕೊಂಡಿದೆ. ಹಿಂದೆಲ್ಲಾ ...
ಪ್ಯಾರಾಲಿಂಪಿಕ್ ಕೊನೆಯ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಕೃಷ್ಣ ನಗರ್ ಅವರು ಹಾಂಕಾಂಗ್ ನ ಚು ಮನ್ ಕೈ ಅವರನ್ನು ...
ನವದೆಹಲಿ : ಆನ್ ಲೈನ್ ಸಂದರ್ಶನವೊಂದರಲ್ಲಿ ಇತಿಹಾಸ ತಜ್ಞ ರಾಜೀವ್ ಸೇಠಿ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರಿಗೆ ಸೆಕ್ಸ್ ಕುರಿತ ಪ್ರಶ್ನೆ ಕೇಳಿ ...
ಸೆಲೆಬ್ರೆಟಿಗಳು ಬಳಸಿದ ಬಟ್ಟೆ, ಚಪ್ಪಲಿ ಶೂಗಳನ್ನು ಹರಾಜು ಹಾಕಿ ಹಣ ಸಂಗ್ರಹಿಸಿ ಅದನ್ನು ಒಳ್ಳೆಯ ಕೆಲಸಗಳಿಗೆ ಬಳಸುವುದು ಗೊತ್ತೇ ಇದೆ. ಮೊನ್ನೆ ಮೊನ್ನೆ ಸೆಲೆಬ್ರೆಟಿಯೊಬ್ಬ ಮೂಗು ಒರೆಸಿಕೊಂಡ ...
ಭೋಪಾಲ್ : ನಾಯಿಗಳ ಗಂಟಲಿಗೆ ಅಸಿಡ್ ಸುರಿದು ಕೊಂದ ಘಟನೆ ಮಧ್ಯ ಪ್ರದೇಶದ ಉಜೈನ್‌ನಲ್ಲಿ ನಡೆದಿದೆ. ಈ ಸಂಬಧ ಪ್ರಾಣಿ ದಯಾ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ...
ಮಂಗಳೂರು : ಕಡಬ ಪೊಲೀಸ್ ಇನ್ಸ್ ಪೆಕ್ಟರ್ ಅವರ ಜೀಪು ಹಾಗೂ ಖಾಸಗಿ ಬೊಲೆರೋ ವಾಹನ ಮುಖಾಮಮುಖಿ ಡಿಕ್ಕಿಯಾದ ಘಟನೆ ಉಪ್ಪಿನಂಗಡಿ ಸುಬ್ರಹ್ಮಣ್ಯ ಹೆದ್ದಾರಿಯ ಕಳಾರ ಎಂಬಲ್ಲಿ ...
ನವದೆಹಲಿ : ರಿಲಯನ್ಸ್ ಜಿಯೋ ಗೂಗಲ್ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿರುವ ಜಿಯೋ ಫೋನ್ ನೆಕ್ಸ್ಟ್, ಹೆಸರಿನ ವಿಶ್ವದ ಅಗ್ಗದ ಜಿಯೋ ಸ್ಮಾರ್ಟ್ ಫೋನ್ ಬಿಡುಗಡೆಗೆ ಇನ್ನು ಕೆಲ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.