ಭಾರತಕ್ಕೆ ಮತ್ತೊಂದು ಪದಕ : ರವಿಕುಮಾರ್ ದಹಿಯಾಗೆ ರಜತ ಗರಿ
ಟೋಕಿಯೋ : ಪುರುಷರ 57 ಕೆ.ಜಿ. ವಿಭಾಗದ ಕುಸ್ತಿ ಫೈನಲ್ ಪಂದ್ಯದಲ್ಲಿ ಭಾರತದ ರವಿಕುಮಾರ್ ದಹಿಯಾ ರಜತ ಪದಕಕ್ಕೆ ಮುತ್ತಿಕ್ಕಿದ್ದಾರೆ. https://twitter.com/SportsgramIndia/status/1423239373697339399 ಫೈನಲ್ ನಲ್ಲಿ ರಷ್ಯಾದ ಜೌರ್ ...