ದೊಡ್ಡಗೌಡರ ಕುಟುಂಬದಿಂದ ಸಿಹಿ ಸುದ್ದಿ… ತಂದೆಯಾಗುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ನಿಖಿಲ್ ಕುಮಾರಸ್ವಾಮಿ ತಂದೆಯಾಗುತ್ತಿದ್ದಾರೆ ಅನ್ನುವ ಸುದ್ದಿ ಅವರ ಅಭಿಮಾನಿಗಳು ಮಾತ್ರವಲ್ಲ, ಜೆಡಿಎಸ್ ಕಾರ್ಯಕರ್ತರಲ್ಲೂ ಪುಳಕ ತಂದಿದೆ. ಈ ಸುದ್ದಿಯನ್ನು ಕುಮಾರಸ್ವಾಮಿಯವರೇ ಖಚಿತಪಡಿಸಿದ್ದು ಹೌದು ನಾನು ...