ಆಪ್ತ ಸ್ನೇಹಿತನ ವಿರುದ್ಧವೇ ವಂಚನೆ ದೂರು ದಾಖಲಿಸಿದ ನಟಿ ಸಂಜನಾ
ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಹೊರ ಬಂದಿರುವ ನಟಿ ಸಂಜನಾ ವಿವಾದಗಳಿಂದ ಹೊರ ಬರುವ ಲಕ್ಷಣಗಳಿಲ್ಲ. ಮೊನ್ನೆ ಮೊನ್ನೆ ಕ್ಯಾಬ್ ಡ್ರೈವರ್ ಜೊತೆ ಕಿರಿಕ್ ...
crossorigin="anonymous">
ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಹೊರ ಬಂದಿರುವ ನಟಿ ಸಂಜನಾ ವಿವಾದಗಳಿಂದ ಹೊರ ಬರುವ ಲಕ್ಷಣಗಳಿಲ್ಲ. ಮೊನ್ನೆ ಮೊನ್ನೆ ಕ್ಯಾಬ್ ಡ್ರೈವರ್ ಜೊತೆ ಕಿರಿಕ್ ...
ಬೆಂಗಳೂರು : ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಇದೀಗ ತನಿಖೆ ಮುಗಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಜಾರ್ಜ್ ಶೀಟ್ ನಲ್ಲಿ ಡ್ರಗ್ಸ್ ದಂಧೆಕೋರರ ಬಗ್ಗೆ ಹಲವು ...
ಬೆಂಗಳೂರು : ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ರಾಹುಲ್ ತೋನ್ಸ್ ಅನ್ನುವವನನ್ನು ಪೊಲೀಸರು ಬಂಧಿಸಿದ ವೇಳೆ ರಾಹುಲ್ ಮತ್ತು ಗಂಡ ಹೆಂಡತಿ ಸಿನಿಮಾ ಖ್ಯಾತಿಯಿ ಸಂಜನಾ ತುಂಬಾ ಆತ್ಮೀಯರು ...
ಬೆಂಗಳೂರು : ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಡ್ರಗ್ಸ್ ಸೇರಿಸಿರುವುದು ದೃಢ ಪಟ್ಟಿದೆ. ಈ ಕುರಿತ ವರದಿ ಇದೀಗ ...
ಸಂಜನಾ ಗಲ್ರಾನಿ, ಗಂಡ ಹೆಂಡತಿ ಸಿನಿಮಾ ಮೂಲಕ ಚಂದನವನದಲ್ಲಿ ಸದ್ದು ಮಾಡಿದ್ದರು. ಬಳಿಕ ಗಲ್ರಾನಿ ಸಿನಿಮಾ ಮೂಲಕ ಸದ್ದು ಮಾಡಲಿಲ್ಲ. ಬದಲಾಗಿ ಮಾದಕ ವಸ್ತು ಜಾಲದಲ್ಲಿ ಆರೋಪಿಯಾಗಿ ...
ಬೆಂಗಳೂರು : ಮಾದಕ ವಸ್ತುಗಳ ದಂಧೆಯಲ್ಲಿ ಆರೋಪಿ ಎಂದು ಹೇಳಲಾಗಿರುವ ಸಂಜನಾ ಗಲ್ರಾನಿ ಅವಿವಾಹಿತೆ ಎಂದೇ ನಂಬಲಾಗಿತ್ತು. ಆದರೆ ಯಾವಾಗ ಅವರು ಜೈಲು ಸೇರಿದರೋ, ಅವರು ಮುಸ್ಲಿಂ ...
ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಅವರ ಆರೋಗ್ಯದ ಕಾರಣದಿಂದ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಂಜನಾ ಪರ ವಾದ ಮಂಡಿಸಿದ ವಕೀಲ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.