ಅರೆಬೆಂದ ವಿಷಯಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ ಕಮೆಂಟ್ ಮಾಡಬೇಡಿ : ಗಂಡನ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಮೊದಲ ಪ್ರತಿಕ್ರಿಯೆ
ಮುಂಬೈ : ನೀಲಿ ಚಿತ್ರ ಆರೋಪದಡಿಯಲ್ಲಿ ಗಂಡನ ಬಂಧನವಾದ ಬೆನ್ನಲ್ಲೇ ನ್ಯಾಯಾಲಯದ ಮೂಲಕ ಮಾಧ್ಯಮಗಳನ್ನು ಕಟ್ಟಿ ಹಾಕಲು ಮುಂದಾದ ಶಿಲ್ಪಾ ಶೆಟ್ಟಿಯವರಿಗೆ ಹಿನ್ನಡೆಯಾಗಿದೆ. ಇದಾದ ಬಳಿಕ ಮೆತ್ತಗಾಗಿರುವ ...