ಏನಿದು ಆರೋಗ್ಯ ಸಚಿವರೇ..? ಸೋಂಕು ಗೆದ್ದು ತಿಂಗಳು ಕಳೆದಿಲ್ಲ ಆಗ್ಲೇ ಲಸಿಕೆ ಪಡೆದ ಶ್ವೇತಾ ಚೆಂಗಪ್ಪ…!
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಲಸಿಕೆ ಕುರಿತಂತೆ ಕಳ್ಳಾಟ ನಡೆಯುತ್ತಿದೆಯೇ ಅನ್ನುವ ಅನುಮಾನಗಳು ಶುರುವಾಗಿದೆ. ಸಮ್ ಥಿಂಗ್ ರಾಂಗ್ ಅನ್ನಿಸುವ ಬೆಳವಣಿಗೆಗಳು ನಡೆಯುತ್ತಿದ್ದು, ಜನ ಸಾಮಾನ್ಯರಿಗೆ ಶೀಘ್ರದಲ್ಲೇ ...